Namma Bangalore
ಯಶಸ್ವಿಯಾಗಿ ಸಂಪನ್ನಗೊಂಡ ನಂದಿಗಿರಿ ಪ್ರದಕ್ಷಿಣೆ : ಎಸ್ ಆರ್ ವಿಶ್ವನಾಥ್ ಅವರ 5 ಸಾವಿರ ಅಭಿಮಾನಿಗಳಿಂದ ಗಿರಿ ಪ್ರದಕ್ಷಿಣೆ
ಯಲಹಂಕ : ಯಲಹಂಕ ಕ್ಷೇತ್ರ ಮತ್ತು ಜನತೆಗೆ ಒಳಿತಾಗಲೆಂಬ ಕೋರಿಕೆಯೊಂದಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ, ವಿ.ಎಂ.ಚಂದ್ರಯ್ಯ ನೇತೃತ್ವದಲ್ಲಿ ಆಯೋಜಿಸಿದ್ದ ನಂದಿಗಿರಿ ಪ್ರದಕ್ಷಿಣೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಶಾಸಕ…
